ಮಂಗಳೂರು,
ಮೇ.05: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಿಗೆ ಇಂದು ನಡೆದ
ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು ಮತದಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.
ಒಟ್ಟು
ಶೇಕಡ 72.38 ಮತ ದಾನ ವಾಗಿದೆ. ಚುನಾ ವಣಾ ಆಯೋ ಗದ ನಿರ್ದೇ ಶನ ದಂತೆ ಮತ ದಾನದ ಅವಧಿ
ಯನ್ನು ಒಂದು ಗಂಟೆ ವಿಸ್ತ ರಿಸ ಲಾಗಿತ್ತು. ಶಾಂತಿ ಯುತ ಮತ ದಾನಕ್ಕೆ ಗಡಿ ಭದ್ರತಾ ಪಡೆ
ಯೋಧರು ಸೇರಿ ದಂತೆ ನೆರೆಯ ರಾಜ್ಯಗಳ ಪೋಲಿಸ ರನ್ನು ನಿಯೋ ಜಿಲಾ ಗಿತ್ತು. ವೆಬ್
ಕಾಸ್ಟ್ ಮೂಲಕ ಮತ ಗಟ್ಟೆ ಗಳಲ್ಲಿನ ಚುನಾ ವಣಾ ಪ್ರಕ್ರಿ ಯೆಗಳನ್ನು ಕಂಟ್ರೋ ಲ್ ರೂಂ
ನಲ್ಲಿ ವೀಕ್ಷಿ ಸುವ ವಿಶೇಷ ವ್ಯವಸ್ಥೆ ಯನ್ನು ಜಿಲ್ಲಾಧಿ ಕಾರಿ ಗಳು ಮಾಡಿ ದ್ದರು. ಮತ
ದಾನದ ಕ್ಷೇತ್ರ ವಾರು ವಿವರ: ಬೆಳ್ತಂಗಡಿ- ಶೇ.74.5, ಮೂಡಬಿದರೆ- ಶೇ.70, ಮಂಗಳೂರು
ಉತ್ತರ - ಶೇ.67. ಮಂಗಳೂರು ದಕ್ಷಿಣ-ಶೇ.64, ಮಂಗಳೂರು-ಶೇ.73.6, ಬಂಟ್ವಾಳ-ಶೇ.78,
ಪುತ್ತೂರು-ಶೇ.80, ಸುಳ್ಯ-ಶೇ.72.
No comments:
Post a Comment