Published by the Deputy Commissioner's Office, Mangalore
Tuesday, May 7, 2013
ಮತ ಎಣಿಕೆ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್
ಮಂಗಳೂರು ಮೇ 7 : ಮೇ 5 ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ
ಪ್ರಕ್ರಿಯೆಗೆ ದಕ್ಷಿಣಕನ್ನಡ ಜಿಲ್ಲೆ ಸಜ್ಜಾಗಿದ್ದು, ಈ ಸಂಬಂಧ ಅಂತಿಮ ಸುತ್ತಿನ ಮಾಕ್
ಡ್ರಿಲ್(ಅಣುಕು ಪ್ರದರ್ಶನ) ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿಂದು ನಗರದ ಕೆನರಾ
ಕಾಲೇಜಿನಲ್ಲಿ ನಡೆಯಿತು.
1 comment:
Good
Post a Comment