ಕರ್ನಾಟಕ ವಿಧಾನಸಭಾ ಚುನಾವಣೆ-2013ರ ಮತದಾನವು ಮೇ 5 ರಂದು ಬೆಳಗಿನ 8 ರಿಂದ ಸಂಜೆ 5 ಗಂಟೆಯವರೆಗೆ ಜರುಗಲಿದೆ.ಈ ಮತದಾನಕ್ಕಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಈಗಲೇ ಖಚಿತ ಪಡಿಸಿಕೊಳ್ಳಿ. 2013ರ ಜನವರಿ 1ಕ್ಕೆ 18 ವರ್ಷ ತುಂಬಿದವರೆಲ್ಲ ಮತಪಟ್ಟಿಗೆ ತಪ್ಪದೇ ಹೆಸರು ಸೇರಿಸಿ.ಮಾಹಿತಿಗಾಗಿ ಲಾಗ್ ಆನ್ ಮಾಡಿ- http://ceokarnataka.kar.nic.in/
No comments:
Post a Comment