ಮಂಗಳೂರು, ಏಪ್ರಿಲ್.02: ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ
ಸಮನ್ವ ಯದಿಂದ ಕರ್ತವ್ಯ ನಿರ್ವ ಹಿಸಿ ದರೆ ಚುನಾ ವಣಾ ಅಕ್ರಮ ತಡೆ ಸಾಧ್ಯ. ಈ ನಿಟ್ಟಿ
ನಲ್ಲಿ ಎರಡೂ ಇಲಾಖೆ ಗಳು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಿ ಎಂದು ದಕ್ಷಿಣ ಕನ್ನಡ
ಜಿಲ್ಲಾಧಿ ಕಾರಿ ಹರ್ಷ ಗುಪ್ತ ಹೇಳಿ ದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ
ಆಯೋಜಿಸಲಾದ ಪೊಲೀಸ್ ಮತ್ತು ಅಬಕಾರಿ ಇಲಾಖೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ
ಅವರು, ಚುನಾವಣಾ ಅಕ್ರಮ ತಡೆಗೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ ಎಂದರು.
No comments:
Post a Comment