ಚುನಾವಣಾ ದೂರುಗಳನ್ನು ಎಸ್.ಎಂ.ಎಸ್ ಮಾಡಿ
ಮಂಗಳೂರು, ಎಪ್ರಿಲ್. 26:-ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು,ಅಭ್ಯರ್ಥಿಗಳು
ತಮ್ಮ ಮೊಬೈಲ್ ಮೂಲಕ 8123666266 ಸಂಖ್ಯೆಗೆ ಎಸ್ಎಂಎಸ್ ಮಾಡುವ ಮೂಲಕ ಸಲ್ಲಿಸುವ
ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ದೂರುಗಳನ್ನು ಎಸ್ಎಂಎಸ್ ಮಾಡಬಹುದಾಗಿದೆ.
No comments:
Post a Comment