ಮಂಗಳೂರು, ಏಪ್ರಿಲ್. 13 : ಕೊರಗ ಸಮುದಾಯದ ಕೊರಲ್ ತಂಡದಿಂದ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯ
ಕ್ರಮ ಜಿಲ್ಲಾ ಪಂಚಾ ಯತ್ ಮತ್ತು ಐಟಿ ಡಿಪಿ ಇಲಾಖೆ ವತಿ ಯಿಂದ ಸುರ ತ್ಕಲ್ ನ ಮದ್ಯ ಪದ
ವಿನ ಕೊರಗ ಕಾಲನಿ ಯಲ್ಲಿ ಏಪ್ರಿಲ್ 12 ರಂದು ಸಂಜೆ ನಡೆ ಯಿತು. ಕಾರ್ಯ ಕ್ರಮದಲ್ಲಿ
ಸ್ವೀಪ್ ಅಧ್ಯಕ್ಷ ರಾದ ಡಾ. ಕೆ.ಎನ್ ವಿಜಯಪ್ರಕಾಶ್ ಹಾಗೂ ಐಟಿಡಿಪಿ ಅಧಿಕಾರಿ ಸಬೀರ್
ಅಹಮದ್ ಮುಲ್ಲಾ ಅವರು ಉಪಸ್ಥಿತರಿದ್ದರು.
No comments:
Post a Comment