Dakshina Kannada District News Bulletin
Published by the Deputy Commissioner's Office, Mangalore
Wednesday, April 17, 2013
ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ಯಾರಾ ಗ್ಲೈಡಿಂಗ್
ಮಂಗಳೂರು, ಏಪ್ರಿಲ್.17: ಫೆಬ್ರವರಿ 16ರಂದು ಮಂಗಳವಾರ ಮತದಾರರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾದ ಪ್ಯಾರಾಗ್ಲೈಡರ್ ಕೆಂಜಾರಿನಿಂದ ನಗರದ ನೆಹರು ಮೈದಾನದವರೆಗೆ 40 ನಿಮಿಷಗಳ ಹಾರಾಟ ನಡೆಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿತು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment