ಮಂಗಳೂರು,ಏಪ್ರಿಲ್. 21: ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹರ್ಷಗುಪ್ತ ಅವರ ಅಧ್ಯಕ್ಷತೆಯಲ್ಲಿ ಮಾಸ್ಟರ್ ಟ್ರೈನರ್, ಸೆಕ್ಟರ್ ಆಫೀಸರ್ಸ್, ಸೆಕ್ಟರ್ ಮ್ಯಾಜಿಸ್ಟೇಟ್ ಗಳಿಗೆ ಒಂದು ದಿನದ ವಿಶೇಷ ತರಬೇತಿ ನೀಡಲಾಯಿತು.
ಇಂದು ತರಬೇತಿ ಪಡೆದ ಅಧಿಕಾರಿಗಳು ಪ್ರಿಸೈಂಡಿಗ್ ಅಧಿಕಾರಿಗಳಿಗೆ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ತರಬೇತಿ ನೀಡಲಿರುವರು.
ಇಂದು ತರಬೇತಿ ಪಡೆದ ಅಧಿಕಾರಿಗಳು ಪ್ರಿಸೈಂಡಿಗ್ ಅಧಿಕಾರಿಗಳಿಗೆ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ತರಬೇತಿ ನೀಡಲಿರುವರು.
No comments:
Post a Comment